ಕ್ರಿಸ್ತನಲ್ಲಿ ಆತ್ಮೀಯರೇ , ಲಾಕ್ಡೌನ್ ನಿಂದ ನಿಮ್ಮ ಮಕ್ಕಳು ಶಾಲಾ ರಜೆಯಲ್ಲಿದ್ದಾರಾ?
ಕನ್ನಡದಲ್ಲಿ ಸತ್ಯವೇದ ಕಥೆ ಹೇಳುವ ತಲಾಂತು ನಿಮ್ಮ ಮಕ್ಕಳಿಗಿದೆಯೇ?
ತಲಾಂತುಗಳನ್ನು ಹೊರತರಲು ಅವಕಾಶ ಇಲ್ಲದೆ ಚಿಂತಿಸುತಿರುವಿರಾ?
ಹಾಗದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಎಕ್ಸೆಲ್ ಮಿನಿಸ್ಟ್ರಿಸ್ ಕರ್ನಾಟಕ ಅರ್ಪಿಸುವ ಚಿಣ್ಣರಿಂದ ಚಿಕ್ಕ ಕಥೆ ಆನ್ಲೈನ್ ಸ್ಪರ್ಧೆ, ಸತ್ಯವೇದ ಕಥೆ ಕನ್ನಡದಲ್ಲಿ ಮಾತ್ರ ನಿಮ್ಮ ಮಕ್ಕಳಿಗೆ. ವಿಜೇತರಿಗೆ ನಗದು ಬಹುಮಾನಗಳು. ಪ್ರಥಮ ಬಹುಮಾನ ರೂ.1500/-
ದ್ವೀತಿಯ ಬಹುಮಾನ ರೂ.1000/-
ತೃತೀಯ ಬಹುಮಾನ ರೂ.500/-
ನೋಂದಣಿ ದಿನಾಂಕ 1 ರಿಂದ 10 ನವೆಂಬರ್ 2020, ನಿಮ್ಮ ಮಕ್ಕಳನ್ನು ಬೇಗನೆ ನೋಂದಾಯಿಸಿ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : +919945919192 / +917892224054