ಬಹ್ರೇನ್ ಪ್ರಧಾನಿ ನಿಧಾನರಾದರು

ಮನಾಮ: ಬಹ್ರೇನ್ ಪ್ರಧಾನಿ ಪ್ರಿನ್ಸ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನರಾಗಿದ್ದಾರೆ. ಅಮೆರಿಕಾ ದೇಶದ ಮಾಯೊ ಕ್ಲಿನಿಕ್ನಲ್ಲಿ ಈ ಸಾವು ಸಂಭವಿಸಿದೆ. ಅವರು ಅರಬ್ ಜಗತ್ತಿನಲ್ಲಿ ಪ್ರಸ್ತುತ ಅತ್ಯಂತ ಹಿರಿಯ ನಾಯಕರಾಗಿದ್ದರು ಮತ್ತು ವಿಶ್ವದ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಪ್ರಧಾನಿ ನಿಧನದ ನಂತರ ಬಹ್ರೇನ್‌ನಲ್ಲಿ ಒಂದು ವಾರ ಶೋಕಾಚರಣೆ ಘೋಷಿಸಲಾಗಿದೆ.

ಶಾಲೊಂ ಧ್ವನಿಯ ಗೌರವಗಳು

Comments (0)
Add Comment