ಬೆಂಗಳೂರು: ಐಪಿಸಿ ಬೇತೆಲ್ ಟಿ ದಾಸರಹಳ್ಳಿ, ಕನ್ನಡ ಸಭೆ ಪಿ.ವೈ.ಪಿ.ಎ ಅರ್ಪಿಸುವ ವಿಶೇಷ ಉಪವಾಸ ಕೂಟ. ನವೆಂಬರ್ 13 ಮತ್ತು 14 ರಂದು ಪ್ರತಿದಿನ ಸಂಜೆ 6:30ರಿಂದ 8:30ರವರೆಗೆ ಜೂಮ್ ಮೂಲಕ ಮತ್ತು ದೈಹಿಕವಾಗಿ ಈ ಕೂಟವು ನಡೆಯಲಿದೆ. ಈ ಕೂಟದಲ್ಲಿ ಪಾಸ್ಟರ್. ಅಬ್ರಹಾಂ ಮ್ಯಾಥ್ಯೂ (ಐಪಿಸಿ ಬೇತೆಲ್ ಚರ್ಚ್) ರವರು ಉದ್ಘಾಟಿಸುವರು ಮತ್ತು ಪಾಸ್ಟರ್. ಸಜಿ ವರ್ಗೀಸ್ (ಐಪಿಸಿ ರಾಮನಗರ ಏರಿಯಾ ಪಾಸ್ಟರ್) ರವರು ಸಂದೇಶವನ್ನು ನೀಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 98458 96975; +91 80503 04407