ಚರ್ಚ್ ಆಫ್ ಗಾಡ್ ಕರ್ನಾಟಕ ರಾಜ್ಯ ಸುವಾರ್ತಾ ಸಮಾವೇಶ ನವೆಂಬರ್ 26 ರಿಂದ

ಬೆಂಗಳೂರು: ಚರ್ಚ್ ಆಫ್ ಗಾಡ್ ಇನ್ ಇಂಡಿಯಾ, ಕರ್ನಾಟಕ ರಾಜ್ಯ ಸುವಾರ್ತಾ ಸಮಾವೇಶ ನವೆಂಬರ್ 26 ರಿಂದ 29 ರವರೆಗೆ ಸಂಜೆ 7.00 ರಿಂದ ರಾತ್ರಿ 9.00 ರವರೆಗೆ ನಡೆಯಲಿದೆ. ಈ ಆಧ್ಯಾತ್ಮಿಕ ಕೂಟವನ್ನು ಜೂಮ್ ಅಪ್ಲಿಕೇಶನ್‌ನಲ್ಲಿ ನಡೆಸಲಾಗುತ್ತದೆ.

ಚರ್ಚ್ ಆಫ್ ಗಾಡ್ ಕರ್ನಾಟಕ ರಾಜ್ಯ ಮೇಲ್ವಿಚಾರಕ ಪಾಸ್ಟರ್ ಎಂ. ಕುಂಞಪ್ಪಿ ಅವರು ಉದ್ಘಾಟಿಸಲಿದ್ದಾರೆ.

ಚರ್ಚ್ ಆಫ್ ಗಾಡ್ ಕರ್ನಾಟಕ ರಾಜ್ಯದ
ಕೌನ್ಸಿಲ್ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದ ವಿವಿಧ ದಿನಗಳಲ್ಲಿ
ಚರ್ಚ್ ಆಫ್ ಗಾಡ್ ಕೇರಳ ರಾಜ್ಯ ಮೇಲ್ವಿಚಾರಕ ಪಾಸ್ಟರ್ ಸಿ. ಸಿ. ಥಾಮಸ್, ಯುಕೆ-ಐರ್ಲೆಂಡ್ ಮೇಲ್ವಿಚಾರಕ ಪಾಸ್ಟರ್ ಜೋ ಕುರ್ಯನ್, ಪಾಸ್ಟರ್ ಷಿಬು ಥಾಮಸ್ (ಒಕ್ಲಹೋಮ), ಸಿಸ್ಟರ್ ಜೆಸ್ಸಿ ಅಲೆಕ್ಸ್ (ಯುಎಇ) ಮತ್ತು ಸಿಸ್ಟರ್ ಷೃನಿ ಥಾಮಸ್ (ಯುಕೆ) ಮಂದಾದವರು ವಿವಿಧ ದಿನಗಳಲ್ಲಿ ಸಂದೇಶ ಹಂಚಿಕೊಳ್ಳಲಿದ್ದಾರೆ.

ಭಾರತದಲ್ಲಿ ಚರ್ಚ್ ಆಫ್ ಗಾಡ್, ಕರ್ನಾಟಕ ರಾಜ್ಯ ಸಂಗೀತ ತಂಡವು ಆರಾಧನೆ ಕಾರ್ಯಕ್ರಮವನ್ನ ಮುನ್ನಡೆಸಲಿದೆ. ರೆವ್. ಎಂ. ಕುಂಞಪ್ಪಿ ಜನರಲ್ ಕನ್ವೀನರ್ ಮತ್ತು ಪಾಸ್ಟರ್ ಜೋಸೆಫ್ ಜಾನ್ ಪಬ್ಲಿಸಿಟಿ ಕನ್ವೀನರ್ ಆಗಿದ್ದಾರೆ. ಈ ಕೂಟ್ಟಗಳು ವಿವಿಧ ಆನ್‌ಲೈನ್ ಮಾಧ್ಯಮಗಳ ಮೂಲಕ ನೇರಪ್ರಸಾರ ವೀಕ್ಷಿಸಬಹುದು.
ಝೂಂ ಐಡಿ: 84530614922
ಪಾಸ್ಕೋಡ್: COGKA

ಹೆಚ್ಚಿನ ಮಾಹಿತಿಗಾಗಿ:
ದೂರವಾಣಿ: 098868 34301
ಇಮೇಲ್: cogkmr@gmail.com

Comments (0)
Add Comment