ಕೋವಿ ಶೀಲ್ಡ್ ಮೂರನೇ ಹಂತದ ಪರೀಕ್ಷೆಯನ್ನು ಪೂರ್ಣಗೊಳಿಸಿದೆ: ಲಸಿಕೆ ವಿತರಣೆಗೆ ಸಿದ್ಧವಾಗಿದೆ ಎಂದು ಪುಣೆ ಸೀರಮ್ ಸಂಸ್ಥೆ

ಮುಂಬೈ: ಬ್ರಿಟನ್ ಮತ್ತು ಸ್ವೀಡನ್‌ನ ಪಾಲುದಾರ ಕಂಪನಿಯಾದ ಅಸ್ಟ್ರಾಸೆನಾಕ್‌ಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ತಯ್ಯಾರಿಸಿರುವ “ಕೋವ್ ಶೀಲ್ಡ್” ಲಸಿಕೆ ಪರೀಕ್ಷೆಯ ಮೂರನೇ ಹಂತ ಪೂರ್ಣಗೊಂಡ ನಂತರ
ಶೇಕಡಾ 70 ರಷ್ಟು ಪರಿಣಾಮಕಾರಿಯಾದ ಕಾರಣ ಇದನ್ನು ಭಾರತದಲ್ಲೇ ತಯಾರಿಸಲು ಮತ್ತು ವಿತರಿಸಲು ಅನುಮತಿಗಾಗಿ ಕಂಟ್ರೋಲರ್ ಆಫ್ ಡ್ರಗ್ಸ್‌ಗೆ ಅರ್ಜಿ ಸಲ್ಲಿಸಿದೆ. ಕೌವಿ ಶೀಲ್ಡ್ ಅನ್ನು ಭಾರತದಲ್ಲಿ ತಯಾರಿಸಿ ಹೂರತರಲು ಪುಣೆ ಸೀರಮ್ ಸಂಸ್ಥೆ ಅನುಮತಿ ಪಡೆದುಕೂಂಡಿದೆ.

ಸುಮಾರು 1600 ಸ್ವಯಂಸೇವಕರಿಗೆ ತಲಾ ಎರಡು ಪ್ರಮಾಣಗಳನ್ನು ನೀಡಲಾಗಿದೆ ಮತ್ತು ಮೂರನೇ ಹಂತದ ಪ್ರಯೋಗವು 70% ಪರಿಣಾಮಕಾರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಪುಣಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಕೊವೀಡ್ ಲಸಿಕೆಗಳ ತಯಾರಿಕೆ ಮತ್ತು ವಿತರಣೆಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿದ ಮೊದಲ ಭಾರತೀಯ ಕಂಪನಿ.

Comments (0)
Add Comment