ಫೈತ್ ಸಿಟಿ ಎಜಿ ಚರ್ಚ್ ಅರ್ಪಿಸುವ 7ದಿನದ ಉಪವಾಸ ಪ್ರಾರ್ಥನೆ ನವೆಂಬರ್ 2ರಿಂದ

799

ಬೆಂಗಳೂರು: ಫೈತ್ ಸಿಟಿ ಎಜಿ ಚರ್ಚ್(ಬೆಂಗಳೂರು) 7ದಿನದ ಉಪವಾಸ ಪ್ರಾಥನೆಯನ್ನು ಏರ್ಪಡಿಸಲಾಗಿದೆ. ನವೆಂಬರ್ 2ರಿಂದ 8ರವರೆಗೆ ಪ್ರತೀ ದಿನ ಸಂಜೆ 7 ಘಂಟೆಗೆ ಸಾಮೂಹಿಕ ಕೂತ ನಡೆಯಲಿದೆ. ಪ್ರಾಮುಖ್ಯವಾಗಿ ಆನ್ ಲೈನ್ ನಲ್ಲಿ ನಡೆಸುವ ಈಆಶೀರ್ವದಿಸಲ್ಪಟ್ಟ ಕೂಟದಲ್ಲಿ ಸಂದೇಶಕರಾದ ಪಾಸ್ಟರ್ ರೋಯಿ ಮರಕಾರ, ಪಾಸ್ಟರ್ ಬ್ಲೇಸನ್ ಚೇರಿಯಡ್, ಬ್ರದರ್ ನಿಖಿಲ್ ಪುರಕಾಟ್ ರವರು ದೇವರ ಸಂದೇಶವನ್ನು ನೀಡಲಿದ್ದಾರೆ. ಜೂಮ್ ಮತ್ತು ಫೈತ್ ಸಿಟಿ ಚರ್ಚಿನ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದು. Zoom Id:8923 243 0973
Password: fcag

Leave A Reply

Your email address will not be published.