ವಿಧಾನ ಸೌಧದ ಸುತ್ತ ನಿಷೇಥಾಜ್ಞೆ ಜಾರಿ

280

ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನಗಳು ಇಂದಿನಿಂದ ವಿಧಾನ ಸೌಧದಲ್ಲಿ ಪ್ರಾರಂಭವಾಗಲಿವೆ. ಈಗಾಗಲೇ ಹಲವಾರು ರೈತ ಸಂಘಟನೆಗಳು, ಹೊಸ ರೈತರ ಕಾನೂನಿಗೆ ವಿರುದ್ಧವಾಗಿ ಹೊರಬಂದಿದ್ದರಿಂದ ವಿಧಾನ ಸೌಧದ ಸುತ್ತ ನಿಷೇಧ ಹೇರಲಾಗಿದೆ.

ಕರ್ಫ್ಯೂ ಇಂದು ಬೆಳಿಗ್ಗೆ 6 ಘಂಟೆಯಿಂದ 15ನೇ ತಾರೀಖ ರಾತ್ರಿಯ ವರೆಗೆ ಇರುತ್ತದೆ.

ಏತನ್ಮಧ್ಯೆ, ಈ ತಿಂಗಳ 9 ರಂದು ವಿಧಾನ ಸೌಧವನ್ನು ಸುತ್ತುವರಿಯಲಾಗುವುದು ಎಂದು ಕರ್ನಾಟಕ ರಾಜ್ಯ ರೈತಾ ಸಂಘ ಘೋಷಿಸಿದೆ.

Leave A Reply

Your email address will not be published.