HEALTH AND TECHNOLOGY
ಹಲಸು: ಏನು ನಿನ್ನ ಆರೋಗ್ಯದ ಸೊಗಸು!
ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ, ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರವಾಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.
ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ, ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರವಾಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ,!-->!-->!-->…
ಪೂರಕ ಆಹಾರ ಕಡಿಮೆ ಮಾಡಿ, ನೈಸರ್ಗಿಕ ಆಹಾರ ಸೇವನೆಗೆ ಒತ್ತು ಕೊಡಿ, ಆರೋಗ್ಯದಿಂದ ಬಾಳಿ
ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಟಿಕ ಮಾಸ ಎಂದು ಆಚರಿಸಲಾಗುತ್ತದೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಹೈದರಾಬಾದ್ ನ ಅಪೊಲೊ ಕ್ರೆಡಲ್ ಆಸ್ಪತ್ರೆಯ ಡಯಟಿಷಿಯನ್ ವಿ ಕೃಷ್ಣ ದೀಪಿಕಾ ಬೆಳಕು ಚೆಲ್ಲಿದ್ದಾರೆ.
ಹೈದರಾಬಾದ್: ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೌಷ್ಟಿಕ ಮಾಸ ಎಂದು ಆಚರಿಸಲಾಗುತ್ತದೆ. ಉತ್ತಮ ಪೌಷ್ಟಿಕಯುಕ್ತ ಆಹಾರ ಸೇವಿಸಿ ಆರೋಗ್ಯ ಕಾಪಾಡಲು ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ಹೈದರಾಬಾದ್ ನ ಅಪೊಲೊ ಕ್ರೆಡಲ್ ಆಸ್ಪತ್ರೆಯ ಡಯಟಿಷಿಯನ್ ವಿ ಕೃಷ್ಣ ದೀಪಿಕಾ ಬೆಳಕು ಚೆಲ್ಲಿದ್ದಾರೆ.
ಪ್ರಾಕೃತಿಕ ಅಥವಾ ನೈಸರ್ಗಿಕ ಪೌಷ್ಟಿಕಾಂಶವೇ ಅಥವಾ ಕೃತಕ ಪೂರಕ!-->!-->!-->!-->!-->…
ಹಾಗಲಕಾಯಿ ಟೇಸ್ಟಿ ರೆಸಿಪಿ, ಈ ಸೀಕ್ರೇಟ್ ಮಸಾಲೆ ಹಾಕಿದ್ರೆ ಕಹಿ ಮಾಯ..!
ಮಕ್ಕಳು ಕಹಿ ಹಾಗಲಕಾಯಿಯನ್ನು ಖಂಡಿತಾ ಇಷ್ಟಪಡುವುದಿಲ್ಲ. ಆದ್ರೆ ಅದರಲ್ಲಿರುವ ಪೋಷಕಾಂಶಗಳು ಆರೋಗ್ಯಕರ. ಹಾಗಲ ಹೊಟ್ಟೆ ಸೇರಲೂಬೇಕು, ಕಹಿಯಾಗಲೂಬಾರದು ಎಂಬಂತಹ ರೆಸಿಪಿಯೊಂದು ಇಲ್ಲಿದೆ
ಹಾಗಲಕಾಯಿ ಎಷ್ಟು ಕಹಿಯೋ ಅಷ್ಟೇ ಪೌಷ್ಟಿಕವಾಗಿದೆ. ಹಾಗಲಕಾಯಿಯನ್ನು ಇಷ್ಟ ಪಡುವವರಿದ್ದರೂ ವಿಶೇಷವಾಗಿ ಮಕ್ಕಳಂತೂ ಹಾಗಲಕಾಯಿಯಿಂದ ದೂರ ಓಡುತ್ತಾರೆ.
ಇದನ್ನು ತಯಾರಿಸುವಾಗ ಇದಕ್ಕೆ ವಿಶೇಷ ಮಸಾಲೆ ಸೇರಿಸಬೇಕಾಗುತ್ತದೆ. ನಿಮಗೋಷ್ಕರ ಇಲ್ಲಿದೆ ಸೀಕ್ರೆಟ್ ಹಾಗಲಕಾಯಿ ರೆಸಿಪಿ
1/2 ಕಪ್ ಸೋರೆಕಾಯಿ, 1 ಈರುಳ್ಳಿ (ನುಣ್ಣಗೆ ಕತ್ತರಿಸಿ), 1/2 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಜೀರಿಗೆ, 1/2 ಟೀ ಚಮಚ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 1/2!-->!-->!-->!-->!-->!-->!-->!-->!-->!-->!-->!-->!-->…
ಜಿಡ್ಡಿಲ್ಲದ ಕೋಳಿ ಮೊಟ್ಟೆ, ಕರಗಿಸುವುದು ನಿಮ್ಮ ಹೊಟ್ಟೆ..!
ಮೊಟ್ಟೆ ಪ್ರೊಟೀನ್ ಬ್ಯಾಂಕ್ ತರ. ಹಾಗಾಗಿಯೇ ಎಲ್ಲ ವಯಸ್ಸಿನವರಿಗೂ ಮೊಟ್ಟೆ ತಿನ್ನೋದಕ್ಕೆ ಅಡ್ಡಿ ಇಲ್ಲ. ಮೊಟ್ಟೆ ತಿಂದು ವೇಯಿಟ್ ಲಾಸ್ ಮಾಡ್ಬೋದು.. ಹೇಗೆ..? ಇಲ್ಲಿ ಓದಿ
ಜಿಮ್‌ಗಳಲ್ಲಿ ಮೊಟ್ಟೆ ಬೇಯಿಸಿ ತಿನ್ನಿ ಅನ್ನೋದೇಕೆ ಗೊತ್ತಾ...? ಬೇರೆ ರೆಸಿಪಿಗಳ ಮೂಲಕ ತಿನ್ನೋದಕ್ಕೂ, ಬರೀ ಬೇಯಿಸಿ ತಿನ್ನೋದಕ್ಕೂ ತುಂಬಾ ವತ್ಯಾಸವಿದೆ. ವೇಯಿಟ್ ಲಾಸ್ ಮಾಡೋಕೆ ಪ್ರಯತ್ನಿಸೋರು ಮೊದಲ ವಿಧಾನ ಟ್ರೈ ಮಾಡಿ
ಎಣ್ಣೆ ಇಲ್ಲದೆ ತಯಾರಿಸಬಹುದಾದ ಯಮ್ಮೀ ಮೊಟ್ಟೆಯ ರೆಸಿಪಿಗಳು ಇಲ್ಲಿವೆ ನೋಡಿ
ನಿಮ್ಮ ಡಯೆಟ್‌ನಲ್ಲಿ ಅಡುಗೆ ಎಣ್ಣೆ ಅವಾಯ್ಡ್ ಮಾಡ್ತಿದ್ದೀರಾ..? ಎಣ್ಣೆ ಇಲ್ಲದ ಅಡುಗೆಗೆ ಹೊಂದಿಕೊಳ್ಳೋದು ಕಷ್ಟ. ಆದ್ರೆ ನಿಮ್ಮ ಬಾಯಿಗೆ ರುಚಿಯಾಗಿಯೂ,!-->!-->!-->!-->!-->!-->!-->!-->!-->!-->!-->…