ಒಂದು ನೂತನ ಹಾಡು “ಕರ್ನಾಟಕ ಯೇಸುವಿಗೆ”

354

ಕರ್ತನಲ್ಲಿ ನನ್ನ ಪ್ರಿಯರೇ, ಯೇಸುವಿನ ನಾಮದಲ್ಲಿ ವಂದನೆಗಳು.
ದೇವರ ಮಹಾ ಕೃಪೆಯಿಂದ , ದೇವರು ನನ್ನೊಳಗೆ ಕರ್ನಾಟಕದ ಜನರ ಮೇಲೆ ಇಟ್ಟ ದರ್ಶನವನ್ನೇ ಒಂದು ಪ್ರಾರ್ಥನೆಯ ಹಾಡಾಗಿ ರಚಿಸಿದ್ದೇನೆ. “ಕರ್ನಾಟಕ ಯೇಸುವಿಗೆ” ಎಂಬ ಈ ನೂತನ ಹಾಡು ಇಂದು ಸಂಜೆ 6ಕ್ಕೆ ನಮ್ಮ ಯೌಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
ಕರ್ನಾಟಕವನ್ನು ಪ್ರೀತಿಸುವ, ಆತ್ಮಗಳಿಗಾಗಿ ಭಾರದಿಂದ ಪ್ರಾರ್ಥಿಸುವ, ಕನ್ನಡ ಜನರಿಗಾಗಿ ತಮ್ಮ ಪ್ರಾಣ ಮತ್ತು ಬದುಕನ್ನೇ ಕೊಟ್ಟ ಮತ್ತು ಕರ್ನಾಟಕಕ್ಕೆ ಶುಭ ಕೋರುವ ಮತ್ತು ಈ ನಾಡಿನ ಮೇಲೆ ದರ್ಶನ ಹೊಂದಿರುವ ಎಲ್ಲಾ ಸೇವಕರು , ಸಭಿಕರು, ವಿಶ್ವಾಸಿಗಳು ಮತ್ತು ಹಿರಿಯರಿಗೆ ಹಾಗೂ ಸಮಸ್ತ ಜನರಿಗೂ ಈ ಹಾಡನ್ನು ಅರ್ಪಿಸುತ್ತಿದ್ದೇನೆ.
ಹಾಡನ್ನು ಕೇಳಿ , ಕರ್ನಾಟಕ್ಕಾಗಿ ಪ್ರಾರ್ಥಿಸಿ. ಕರ್ನಾಟಕದ ಕ್ಷೇಮವೇ ನಮ್ಮ ಕ್ಷೇಮ.
ದೇವರು ನಿಮ್ಮನ್ನು ಆಶೀರ್ವದಿಸಲಿ.

Leave A Reply

Your email address will not be published.