ಸಿಲೋಹಾಮ್ ಮಿಷನ್ ಮತ್ತು ಸೇವೆಗಳ ವಾರ್ಷಿಕ ಸಮಾವೇಶ 2020

288

ಬೆಂಗಳೂರು: ಸಿಲೋಹಾಮ್ ಮಿಷನ್ ಮತ್ತು ಸೇವೆಗಳು (ಬೆಂಗಳೂರು) ಅರ್ಪಿಸುವ ವಾರ್ಷಿಕ ಸಮಾವೇಶ 2020. ನವೆಂಬರ್ 14 ಮತ್ತು 15 ರಂದು ಆನ್ಲೈನ್ ಜೂಮ್ ಮೂಲಕ ಈ ಕೂಟವು ನಡೆಯಲಿದೆ. 14 ಶನಿವಾರ ಬೆಳಿಗ್ಗೆ : 10:30ರಿಂದ 12:45ರವರೆಗೆ ಸಂಜೆ 7:00ರಿಂದ 9:00ರವರೆಗೆ ಮತ್ತು 15ನೇ ಭಾನುವಾರ ಆರಾಧನೆ ಬೆಳಿಗ್ಗೆ : 9:30ರಿಂದ ಮಧ್ಯಾಹ್ನ 12:00ರವರೆಗೆ. ಜೂಮ್ ನಲ್ಲಿ ನಡೆಯುವ ಈ ಕೂಟದಲ್ಲಿ ಪಾಸ್ಟರ್. ಡಾಕ್ಟರ್. ಜಾನ್ಸನ್ (ಸಿಲೋಹಾಮ್ ಮಿಷನ್ ಸೇವೆಯ ಅಧ್ಯಕ್ಷರು), ಪಾಸ್ಟರ್. ಕೆ .ವಿ. ಚಂದ್ರನ್ (ಚೆನ್ನೈ) ಮತ್ತು ಪಾಸ್ಟರ್. ಬಿಜು ಮ್ಯಾಥ್ಯೂ (ಎ.ಜಿ . ಚರ್ಚ್ ನ್ಯೂಯಾರ್ಕ್) ರವರು ಸಂದೇಶವನ್ನು ನೀಡಲಿದ್ದಾರೆ. ಸಿಲೋಹಾಮ್ ಮಿಷನ್ ತಂಡದವರಿಂದ ಸ್ತುತಿ ಮತ್ತು ಆರಾಧನೆಯಲ್ಲಿ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 93434 25031; +91 94483 29518; +91 94482 26518

Leave A Reply

Your email address will not be published.